New Rules: ಜುಲೈ 1ರಿಂದ ಕೆಲವೊಂದು ಪ್ರಮುಖ ಹಣಕಾಸು ಮತ್ತು ದೈನಂದಿನ ಸೇವಾ ನಿಯಮಗಳಲ್ಲಿ ಬದಲಾವಣೆಗಳು ಜಾರಿಗೆ ಬರುತ್ತಿವೆ.
ಇದೊಂದು ಪ್ರಮುಖ ಸಾರ್ವಜನಿಕ ಮಾಹಿತಿ: ಜುಲೈ 1ರಿಂದ ಕೆಲವೊಂದು ಪ್ರಮುಖ ಹಣಕಾಸು ಮತ್ತು ದೈನಂದಿನ ಸೇವಾ ನಿಯಮಗಳಲ್ಲಿ ಬದಲಾವಣೆಗಳು ಜಾರಿಗೆ ಬರುತ್ತಿವೆ. ಈ ಹೊಸ ನಿಯಮಗಳು ಬ್ಯಾಂಕಿಂಗ್, ರೈಲ್ವೆ, ಎಲ್ಫಿಜಿ, ಪ್ಯಾನ್-ಆಧಾರ್, ಕ್ರೆಡಿಟ್ ಕಾರ್ಡ್ ವ್ಯವಹಾರಗಳನ್ನು ನೇರವಾಗಿ ಪ್ರಭಾವಿಸುತ್ತವೆ. ಈ ಎಲ್ಲ ಬದಲಾವಣೆಗಳ ಮಾಹಿತಿ ನಿಮ್ಮ ಹಣಕಾಸು ನಿರ್ವಹಣೆಯಲ್ಲಿ ಸಹಾಯ ಮಾಡಲಿದೆ. 1. ಎಲ್ಫಿಜಿ ಸಿಲಿಂಡರ್ ದರ ಪರಿಷ್ಕರಣೆ ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್‌ಗಳ ದರಗಳನ್ನು ಮರುಪರಿಶೀಲಿಸಲಾಗುತ್ತದೆ. ಜುಲೈ 1ರಂದು ನೂತನ ದರಗಳು ಪ್ರಕಟವಾಗಲಿವೆ. … Read more