Machinery: ಕೃಷಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ! ರೈತರಿಗೆ ದೊಡ್ಡ ಅವಕಾಶ!
ಕೃಷಿ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ! ರೈತರಿಗೆ ದೊಡ್ಡ ಅವಕಾಶ! 2025-26ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಹಾಗೂ ಕೃಷಿ ಉತ್ಪನ್ನ ಸಂಸ್ಕರಣಾ ಯೋಜನೆಯಡಿ ರೈತರಿಗೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಶೇ.50 ರ ಸಹಾಯಧನದೊಂದಿಗೆ (ಸಬ್ಸಿಡಿ) ಲಭ್ಯವಾಗುವ ಅವಕಾಶವನ್ನು ಸರ್ಕಾರ ಒದಗಿಸಿದೆ. ರಿಯಾಯಿತಿಯಲ್ಲಿ ಲಭ್ಯವಿರುವ ಪ್ರಮುಖ ಕೃಷಿ ಯಂತ್ರೋಪಕರಣಗಳು: ಪವರ್ ಟಿಲ್ಲರ್ ಕಲ್ಟಿವೇಟರ್ ರೋಟವೇಟರ್ ಎಂಪ್ಲೂ, ಡಿಸ್ಕ್ ಪ್ಲೋ ಕಳೆಕೊಚ್ಚುವ ಯಂತ್ರ ಡಿಸೇಲ್ ಪಂಪ್ ಸೆಟ್ ಪವರ್ ಸ್ಪ್ರೇಯರ್ ಮೇವು ಕತ್ತರಿಸುವ ಯಂತ್ರ ಭತ್ತದ ಒಕ್ಕಣೆ ಯಂತ್ರ ಜೋಳ ಒಕ್ಕಣೆ … Read more